ಏನಾದ್ರು ಮಾಡೊಕೆ ಮುಂಚೇನೆ
ಆಗೊಲ್ಲ ಅನ್ನೊದೆ ವಂಚನೆ
ಇರ್ತಾವೆ ನೂರ ಎಂಟು ಅಡಚಣೆ
ಓಲಲಓಲಲಉಲ
ಓಲಲಓಲಲಉಲ
ಬಣ್ಣವ ಬಳಿಯುವ ಮುಂಚೇನೆ
ಪರದೆ ಎಳೆದರೆ ವಂಚನೆ
ಲೋಕವೆಲ್ಲ ಹೀಗೆನೆ
ಹುಟ್ದಾಗ ಎಲ್ಲರು ಜೀರೊ
ಗುದ್ದಾಡಿ ಗೆದ್ದೋನೆ ಹೀರೊ
ಮರೆತೆವು ನಾವು ನಾವ್ಯಾರೆಂದು
ಮಾಡುವ ಪಾತ್ರ ನೂರ ಒಂದು
ಲೋಕ ಕೆತ್ತಿದೆ ದೇವ್ರೆ ಕೆಟ್ಟನು
ಮನುಜನಿಗ್ಯಾತಕೆ ಕ್ಯಾಮೆರಾ ಕೊಟ್ಟನೊ
ಎಲ್ಲರು ನೋಟಂಕಿ ನನ್ನ ಮಾತ್ಗಳು
ಒಬ್ರುಗಿಂತ ಇನ್ನೊಬ್ರು ಇಲ್ಲಿ ತಿರುಕರು
ಪಲ್ಟಿ ಹೊಡಿ ಪಲ್ಟಿ ಹೊಡಿ
ಕ್ಯಾಮೆರ ಮುಂದೆ ದಿನವಿಡಿ
ಮಾಡಬೇಡ ಪ್ಲಾನ್ ಮೇಲಿಂದ ನೋಡ್ತಾನ್ ಅವ್ನು
ಬಿಡಬೇಡ ನೀನು ಅದೃಷ್ಠ ಹೆಂಗ್ ಬಂದ್ರು
ಅಲ್ಲಡ್ದೇನೆ ತಡ್ಕೊ ಚಳಿ ಮಳೆ ಗಾಳಿ
ಅವಕಾಶನೆ ದೇವ್ರು ಇಲ್ಲಿ ಕಣ್ಗೊತ್ಕೊಳಿ
ಮ್ಯಾಚನ್ನು ಯಾವಾಗಾದ್ರು ಆಡಣ
ಮ್ಯಾನ್ ಆಫ್ ದ ಮ್ಯಾಚ್ ನಾವೆ ಆಗಣ
ಹಿಂಗಿದ್ದರೇನೆ ಸುಖ ಜೀವನ
ಓಲಲಓಲಲಉಲ
ಓಲಲಓಲಲಉಲ
ಓಲಲಓಲಲಉಲ
ಓಲಲಓಲಲಉಲ
ಓಲಲಓಲಲಉಲ
ಓಲಲಓಲಲಉಲ
ಮ್ಯಾನ್ ಆಫ್ ದ ಮ್ಯಾಚ್ ನಾವೆ ಆಗಣ
ಏನಾದ್ರು ಮಾಡೊಕೆ ಮುಂಚೇನೆ
ಆಗೊಲ್ಲ ಅನ್ನೊದೆ ವಂಚನೆ
ಇರ್ತಾವೆ ನೂರ ಎಂಟು ಅಡಚಣೆ
ಓಲಲಓಲಲಉಲ
ಓಲಲಓಲಲಉಲ
ಬಣ್ಣವ ಬಳಿಯುವ ಮುಂಚೇನೆ
ಪರದೆ ಎಳೆದರೆ ವಂಚನೆ
ಲೋಕವೆಲ್ಲ ಹೀಗೆನೆ
ಹುಟ್ದಾಗ ಎಲ್ಲರು ಜೀರೊ
ಗುದ್ದಾಡಿ ಗೆದ್ದೋನೆ ಹೀರೊ
ಮರೆತೆವು ನಾವು ನಾವ್ಯಾರೆಂದು
ಮಾಡುವ ಪಾತ್ರ ನೂರ ಒಂದು
ಲೋಕ ಕೆತ್ತಿದೆ ದೇವ್ರೆ ಕೆಟ್ಟನು
ಮನುಜನಿಗ್ಯಾತಕೆ ಕ್ಯಾಮೆರಾ ಕೊಟ್ಟನೊ
ಎಲ್ಲರು ನೋಟಂಕಿ ನನ್ನ ಮಾತ್ಗಳು
ಒಬ್ರುಗಿಂತ ಇನ್ನೊಬ್ರು ಇಲ್ಲಿ ತಿರುಕರು
ಪಲ್ಟಿ ಹೊಡಿ ಪಲ್ಟಿ ಹೊಡಿ
ಕ್ಯಾಮೆರ ಮುಂದೆ ದಿನವಿಡಿ
ಮಾಡಬೇಡ ಪ್ಲಾನ್ ಮೇಲಿಂದ ನೋಡ್ತಾನ್ ಅವ್ನು
ಬಿಡಬೇಡ ನೀನು ಅದೃಷ್ಠ ಹೆಂಗ್ ಬಂದ್ರು
ಅಲ್ಲಡ್ದೇನೆ ತಡ್ಕೊ ಚಳಿ ಮಳೆ ಗಾಳಿ
ಅವಕಾಶನೆ ದೇವ್ರು ಇಲ್ಲಿ ಕಣ್ಗೊತ್ಕೊಳಿ
ಮ್ಯಾಚನ್ನು ಯಾವಾಗಾದ್ರು ಆಡಣ
ಮ್ಯಾನ್ ಆಫ್ ದ ಮ್ಯಾಚ್ ನಾವೆ ಆಗಣ
ಹಿಂಗಿದ್ದರೇನೆ ಸುಖ ಜೀವನ
ಓಲಲಓಲಲಉಲ
ಓಲಲಓಲಲಉಲ
ಓಲಲಓಲಲಉಲ
ಓಲಲಓಲಲಉಲ
ಓಲಲಓಲಲಉಲ
ಓಲಲಓಲಲಉಲ
ಮ್ಯಾನ್ ಆಫ್ ದ ಮ್ಯಾಚ್ ನಾವೆ ಆಗಣ
Man Of The Match [Title Track] song lyrics from Kannada Movie Man of the Match starring Vasuki Vaibhav, Dharmanna Kadur, Nataraj S Bhat, Lyrics penned by Yogaraj Bhat, D Satya Prakash Sung by Darshan and Vasuki Vaibhav, Music Composed by Vasuki Vaibhav, film is Directed by D Satya Prakash and film is released on 2022